Monday, September 14, 2009

ಯುವ ಬೆಂಗಳೂರು

ಏಳು ಎದ್ದೇಳು, ಯುವ ಬ್ಯಾಂಗಲೋರ್,
ಬಂದಾಯ್ತು ಬಂದಾಯ್ತು, ಯುವ ಬ್ಯಾಂಗಲೋರ್

ಪ್ರತಿಯೊಬ್ಬ ಯುವಕ
ಅಗಲಿ ಇಲ್ಲಿ ನಾಯಕ
ಮಾಡಲಿ ಒಳ್ಳೆಯ ಕಾಯಕ
ಯುವ ಬೆಂಗಳೂರ್......( ಮೂರೂ ಸಲ ಹಾಡಬೇಕು)