Monday, September 14, 2009

ಯುವ ಬೆಂಗಳೂರು

ಏಳು ಎದ್ದೇಳು, ಯುವ ಬ್ಯಾಂಗಲೋರ್,
ಬಂದಾಯ್ತು ಬಂದಾಯ್ತು, ಯುವ ಬ್ಯಾಂಗಲೋರ್

ಪ್ರತಿಯೊಬ್ಬ ಯುವಕ
ಅಗಲಿ ಇಲ್ಲಿ ನಾಯಕ
ಮಾಡಲಿ ಒಳ್ಳೆಯ ಕಾಯಕ
ಯುವ ಬೆಂಗಳೂರ್......( ಮೂರೂ ಸಲ ಹಾಡಬೇಕು)

4 comments:

  1. "ಪ್ರತಿಯೊಬ್ಬ" ಎನ್ನೋ ಪದ ಯಾಕೋ ಸರಿ ಅನ್ನಿಸುತಿಲ್ಲ ನನಗೆ.
    ಸೊ ನಿಮಗೆ ಯಾವ ಪದ ಸರಿ ಹನಿಸುತೆ ತಿಳಿಸಿ :)

    ReplyDelete
  2. :) :)
    ಯುವ ಬೆ೦ಗಳೂರಲ್ಲಿ ಹುಡುಗೀರು ಇಲ್ವ? ಬರಿ ಯುವಕರ? :) :)

    ಚೆನ್ನಾಗಿದೆ ಕಣೋ.. ಇದಕ್ಕೆ ಒಳ್ಳೆ ಟ್ಯೂನ್ ಸೆಟ್ ಮಾಡು.

    ReplyDelete
  3. ಸದ್ಯಕೆ ಯುವಕಿಯರ Entry ಬೇಡ,
    ಹಾಗೇನಾದರೂ ಆದ್ರೆ ಒಬ್ಬ ಅಲ್ಲ ಒಬ್ಬ ಯುವಕ ನಾಯಕನ ಬದಲು ವಿಲ್ಲನ್ ಆಗಬೇಕಗುತ್ತೆ ಅಲ್ವ ?

    ReplyDelete
  4. i think first two lines should start as

    ಏಳು ಎದ್ದೇಳು, ಯುವ ಬ್ಯಾಂಗಲೋರ್,
    ಬಂದಾಯ್ತು ಬಂದಾಯ್ತು, ಯುವ ಬ್ಯಾಂಗಲೋರ್

    ಪ್ರತಿಯೊಬ್ಬ ಯುವಕ
    ಅಗಲಿ ಇಲ್ಲಿ ನಾಯಕ
    ಮಾಡಲಿ ಒಳ್ಳೆಯ ಕಾಯಕ
    ಯುವ ಬೆಂಗಳೂರ್......( ಮೂರೂ ಸಲ ಹಾಡಬೇಕು)

    ReplyDelete