Tuesday, January 19, 2010

ಬೆಳ್ಳಿ ಬೆಟ್ಟದ ಮೇಲೆ

ಬೆಳ್ಳಿ ಬೆಟ್ಟದ ಮೇಲೆ
ಬೆಳ್ ಮುಗಿಲಾ ಮಾಲೆ,
ನಿನಗಾಗಿ ನಾನು ತರಲೆ ಹೇಳೇ.

ಮುಗಿಲಲ್ಲಿ ನಕ್ಷತ್ರಗಳ ಓಲೆ,
ನಿನಗಾಗಿ ನಾನು ತರಲೆ ಹೇಳೇ.

ನಿನ್ನ ಹೊತ್ತುತಿರುಗುವೆ ನಲ್ಲೆ ಚಂದ್ರನಮೇಲೆ,
ನೀ ಬರುವೆಯ ನನ್ನೊಡನೆ ಹೇಳೇ ?

ನಿನಲ್ಲಿ ಬಂದರೆ ಚಲುವೆ,
ನಾ ಸ್ವತ್ತಿ ಮುತ್ತನು ತಂದು ನಿನ್ನ ಮಡಿಲಿಗೆ ಹಿಡುವೆ, ಕೇಳೆ !

ನಿನೋಪಿದರೆ ಓ ಚಲುವೆ,
ನನ್ನೆಲಾ ಒಲವನು ಬಳುವಳಿಯಾಗಿ ಕೊಡುವೆ,
ನಿನ್ನ ಬಾಳ ಸಂಗತಿಯಾಗಿ ಇರುವೆ ಹೇಳೇ ?

ಬೆಳ್ಳಿ ಬೆಟ್ಟದ ಮೇಲೆ
ಬೆಳ್ ಮುಗಿಲಾ ಮಾಲೆ,
ನಿನಗಾಗಿ ನಾನು ತರಲೆ ಹೇಳೇ

3 comments:

  1. "ನನ್ನಗರ್ಥ ವಾಗದ ಮಾತು"... "ಅರ್ಥವಾಗದ ನಗುವಿದು ನನಗು ನಿನಗೂ" ಇವೆರಡೂ ಬಹಳ ಇಷ್ಟ ಆದವು ಸರ್... ಚೆನ್ನಾಗಿ ಬರೀತೀರಾ... keep going... All the best...

    ReplyDelete
  2. print mistake? hiduve?... arthavagalilla.

    ReplyDelete